Loading...
 

Click to Watch in HD > 6 lakh robbed from ATM cash loader in Vadodara - ಎಟಿಎಂಗೆ ತುಂಬಲು ತಂದ 6 ಲಕ್ಷ ರೂ. ಕಿತ್ತುಕೊಂಡು ಪರಾರಿ!

Watch In another case of daylight robbery, Rs 6 lakh was looted from an ATM cash loader in Karelibaug area of Vadodara city. The security guard opened fire at the robber, but he managed to run away with the cash bag. The entire incident was captured on the CCTV camera. It seems that the robber was aware about the time of arrival of cash loading van at the ATM and he was waiting for the same. The Vadodara police are investigating the matter.-----------------------------------------ಹಾಡುಹಗಲೇ ಎಲ್ಲರೂ ನೋಡುತ್ತಿದ್ದಂತೆ ಎಟಿಎಂಗೆ ತುಂಬಲು ತಂದಿದ್ದ 6 ಲಕ್ಷ ರೂ.ಗಳನ್ನು ದರೋಡೆಕೋರರು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಘಟನೆ ವಡೋದರಾದ ಕರೆಲಿಬಾಗ್‍ನಲ್ಲಿ ನಡೆದಿದೆ. ದರೋಡೆಕೋರರ ಮೇಲೆ ಸೆಕ್ಯುರಿಟಿ ಗಾರ್ಡ್ ಗುಂಡುಹಾರಿಸಿದರೂ ಪ್ರಯೋಜನವಾಗಿಲ್ಲ. ಎಟಿಎಂಗೆ ಹಣ ತುಂಬುವ ಸಮಯ ದರೋಡೆಕೋರಿಗೆ ಮೊದಲೇ ಗೊತ್ತಿತ್ತು ಎನ್ನಿಸುತ್ತದೆ.




Loading...
 
Loading