Loading...
 

Click to Watch in HD > Deshi Fashion Show||ಫ್ಯಾಶನ್ ಶೋ ಸ್ಪರ್ಧೆ||PUBLIC FOCUS TV||

Watch ಹುಬ್ಬಳ್ಳಿ :ಮಿತ ನೀರು ಬಳಕೆ ಜಾಗೃತಿ ಹಾಗೂ ಬಡ ವಿದ್ಯಾರ್ಥಿಗಳ ಸಹಾಯರ್ಥವಾಗಿ ನಗರದ ಮೆಟ್ರೋಪೊಲೀಸ್ ಹೋಟೆಲ್ ನಲ್ಲಿ ಪ್ರಮಾತ ಸ್ಟಾರ್ ಕಂಪನಿಯಿಂದ ಫ್ಯೂಶನ್ ಫ್ಯಾಶನ್ ಶೋ ಸ್ಪರ್ಧೆ ಆಯೋಜನೆ ಹಮ್ಮಕೊಳ್ಳಲಾಗಿತ್ತು...ಕರ್ನಾಟಕದ ವಿವಿಧ ನಗರಗಳು ಹಾಗೂ ದೆಹಲಿ, ಮುಂಬೈ, ಗೋವಾ ಸ್ಪರ್ಧಿಗಳು ಭಾಗವಹಿಸಿದ್ದರು. ವಿವಿಧ ಶೈಲಿಯ ಉಡುಪು ಧರಿಸಿದ ರೂಪದರ್ಶಿಗಳು ವೇದಿಕೆಗೆ ಸರತಿ ಸಾಲಿನಲ್ಲಿ ಬಂದು ಬಳಕಿನ ನಡಿಗೆ ಪ್ರದರ್ಶಿಸಿದರು.‌ ಒಟ್ಟು ಎರಡು ದಿನ ನಡೆದ ಸ್ಪರ್ಧೆಯಲ್ಲಿ ಒಟ್ಟು 120 ಜನ ರೂಪದರ್ಶಿಗಳು ತಮ್ಮ ವೈಯಾರ ಪ್ರದರ್ಶನ ಮಾಡಿದರು. 9 ವಿನ್ಯಾಸಕಾರರು ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ಪ್ರತಿಯೊಬ್ಬ ಸ್ಪರ್ಧಿಗೆ 3500 ರೂ. ದರ ನಿಗದಿ‌ ಮಾಡಲಾಗಿತ್ತು. ಸಂಗ್ರಹವಾಗುವ ಹಣದ ಶೇ. 50 ರಷ್ಟು ಹಣವನ್ನು ಬಡ ವಿದ್ಯಾರ್ಥಿಗಳು ಹಾಗೂ ಪುನರ್ವಸತಿ ಕೇಂದ್ರಗಳಿಗೆ ನೀಡಲು ಉದ್ದೇಶಿಸಲಾಗಿದೆ.‌ವಾಣಿಜ್ಯ ನಗರಿಯಲ್ಲಿ ನಡೆದ ಈ ಸ್ಪರ್ಧೆ ಸೌಂದರ್ಯದ ಜೊತೆಗೆ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು.....!Official website: http://www.publicfocustv.comLike us on Facebook: https://www.facebook.com/publicfocustvFollow us on Twitter: https://twitter.com/publicfocustv
Loading...
 
Loading