Click to Watch in HD > ಯಾರ ಹೊಲ ಯಾರ ಮನೆ ಮೆಚ್ಚಿ ಕುಂತೆ ಸುಳ್ಳೇ ಯಲ್ಲ | kannada best Folk Songs | Evergreen Hits in Kannada

Watch ಯಾರ ಹೊಲ ಯಾರ ಮನೆ ಮೆಚ್ಚಿ ಕುಂತೆ ಸುಳ್ಳೇ ಯಲ್ಲ | kannada best Folk Songs | Evergreen Hits in Kannadaಗ್ರಾಮೀಣದ ಈ ಪ್ರತಿಭೆ ಜಾನಪದ ಗೀತೆಯನ್ನು ಎಷ್ಟು ಸುಂದರವಾಗಿ ಹಾಡಿದ್ದಾಳೆನೋಡಿ ಪ್ರೋತ್ಸಾಹಿಸಿ ಯಾರ ಹೊಲ ಯಾರ ಮನೆ ಮೆಚ್ಚಿ ಕುಂತೆ ಸುಳ್ಳೇ ಯಲ್ಲ ನಾನು ನನದು ಎನುತಿಯಲ್ಲ ನಾನು ನನದು ಎನುತಿಯಲ್ಲ ನೀ ಹೋಗುವುದು ಗೊತ್ತೇ ಇಲ್ಲ.ಯಾರ ಹೊಲ ಯಾರ ಮನೆ ಮೆಚ್ಚಿ ಕುಂತೆ ಸುಳ್ಳೇ ಯಲ್ಲ ಧಾನ ಧರ್ಮ ಮೊದಲೇ ಇಲ್ಲ ಗಳಿಸಿ ಗಳಿಸಿ ಇಟ್ಟಿದಿಯಲ್ಲ ಒದಗಿಬಂತು ಮರಣದ ಕಾಲ ಒದಗಿಬಂತು ಮರಣದ ಕಾಲ ನೀ ಹೋದ ಮೇಲೆ ಇದು ಯಾರ ಪಾಲ.ಯಾರ ಹೊಲ ಯಾರ ಮನೆ ಮೆಚ್ಚಿ ಕುಂತೆ ಸುಳ್ಳೇ ಯಲ್ಲ ಹಣವ ಬಹಳ ಗಳಿಸಿದಿ ಹೆಚ್ಚ ಸಾಯೋ ತನಕ ತಿನುತಿದಿ ನುಚ್ಚಹಣವ ಬಹಳ ಗಳಿಸಿದಿ ಹೆಚ್ಚ ಸಾಯೋ ತನಕ ತಿನುತಿದಿ ನುಚ್ಚ ಬಾಯಲ್ಲಿ ಮಾತ್ರ ಬೆಲ್ಲದ ಅಚ್ಚ ಬಾಯಲ್ಲಿ ಮಾತ್ರ ಬೆಲ್ಲದ ಅಚ್ಚಪರ ಉಪಕಾರ ಮಾಡಲಿಲ್ಲ ಹುಚ್ಚ ಯಾರ ಹೊಲ ಯಾರ ಮನೆ ಮೆಚ್ಚಿ ಕುಂತೆ ಸುಳ್ಳೇ ಯಲ್ಲ ಹುಟ್ಟಿದವರು ಉಳಿಯುವುದಿಲ್ಲ ತಿರುಗಿ ತಿರುಗಿ ಬರುವದಿಲ್ಲ ಹುಟ್ಟಿದವರು ಉಳಿಯುವುದಿಲ್ಲ ತಿರುಗಿ ತಿರುಗಿ ಬರುವದಿಲ್ಲಪಂಚಾಕ್ಷರಿ ಹೇಳಿದ ಖುಲ್ಲಾ ಪಂಚಾಕ್ಷರಿ ಹೇಳಿದ ಖುಲ್ಲಾ ಗುರು ಮರೆತರೆ ಗತಿಯಾರಿಲ್ಲಯಾರ ಹೊಲ ಯಾರ ಮನೆ ಮೆಚ್ಚಿ ಕುಂತೆ ಸುಳ್ಳೇ ಯಲ್ಲ ಹೆಚ್ಚಿನ ವಿಡಿಯೋ ಗಳಿಗಾಗಿ ಕನ್ನಡ ಕಾರ್ಟೂನ್ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿ .

Youtube Channel / Kannada Cartoon
Loading